Sheetal Shetty Instagram – ಇವತ್ತಿಲ್ಲಿಯ ಗಾಳಿಯ ಉಸಿರು… ನಾಳೆ ಇನ್ನೆಲ್ಲಿಯದ್ದೋ… ಇವತ್ತಿಲ್ಲಿನ ಊಟ, ನಾಳೆ ಮತ್ತೆಲ್ಲಿಯದ್ದೋ.. ಎಲ್ಲಿ ಕರ್ತವ್ಯ ಕರಿಯತ್ತೋ…ಅಲ್ಲೆಲ್ಲ ಹೋಗ್ತಾ ಇರೋದು… 😊 | Posted on 26/Jun/2024 18:34:21