Most liked photo of Dhananjay with over 440.3K likes is the following photo

We have around 101 most liked photos of Dhananjay with the thumbnails listed below. Click on any of them to view the full image along with its caption, like count, and a button to download the photo.

440.3K Likes – Dhananjay Instagram
Caption : ಮಲೆ ಮಾದಪ್ಪನ ಸನ್ನಿಧಿಯಲ್ಲಿ🙏 ಉಘೇ ಮಾದಪ್ಪ🙏Likes : 440344

251K Likes – Dhananjay Instagram
Caption : ನನ್ನೂರಲ್ಲಿ ನಾನು vote ಮಾಡಿದೆ. ನೀವು ತಪ್ಪದೆ vote ಮಾಡಿ.Likes : 250999

251K Likes – Dhananjay Instagram
Caption : ನನ್ನೂರಲ್ಲಿ ನಾನು vote ಮಾಡಿದೆ. ನೀವು ತಪ್ಪದೆ vote ಮಾಡಿ.Likes : 250999

241.3K Likes – Dhananjay Instagram
Caption : “ಜೊತಿಗಿರರನ್ನ ಚೆನ್ನಾಗ್ ನೋಡ್ಕ್ಯಬೇಕು ಗೊತ್ತಾತ, ಅವರು ನಿನ್ನ ಚೆನ್ನಾಗ್ ನೋಡ್ಕೆಂತರೆ, ಗೊತ್ತಾತೇನೋ “ ನಿನ್ನ ಮಾತು ನಿನ್ನ ಬದುಕು ನನ್ನೆದೆಯೊಳಗೆ ನಿರಂತರ ಉರಿಯುವ ದೀಪ. ಹೋಗಿ ಬಾ ಮಲ್ಲವ್ವ🙏❤️Likes : 241277

217.3K Likes – Dhananjay Instagram
Caption : ಶೂಟಿಂಗ್ ಬಿಡುವಿನಲ್ಲಿ:) @karthik_krg @yogigraj Pic credit : @daali_rudraLikes : 217276

217.3K Likes – Dhananjay Instagram
Caption : ಶೂಟಿಂಗ್ ಬಿಡುವಿನಲ್ಲಿ:) @karthik_krg @yogigraj Pic credit : @daali_rudraLikes : 217276

193.8K Likes – Dhananjay Instagram
Caption : “ನಾಡಪ್ರಭು ಕೆಂಪೇಗೌಡ”ರ ಐತಿಹಾಸಿಕ ಅನಾವರಣ.. Magnum opus project of Kannada history.. The Bengaluru’s Historical Saga begins! @TSNagabharana @AdvaithaAmbara @pannagabharana @vasukivaibhav @shubhamgundala @isvaraentertainment @daali_pictures @krg_connectsLikes : 193828

190K Likes – Dhananjay Instagram
Caption : ಕಿಚ್ಚನಿಗೆ ಕಿಚಾಯ್ಸಿದ ಫ್ಯಾನ್ಸ್. ಕೋಟಿ ಮನರಂಜನೆ | ಭಾನುವಾರ ರಾತ್ರಿ 7:30 #Kotee #DaaliDhananjay #ColorsKannada #KicchaSudeepa #BannaHosadaagideBandhaBigiyaagideLikes : 189952

188.8K Likes – Dhananjay Instagram
Caption : ಮೋಕ್ಷಾಗೆ ಪ್ರೀತಿಯ ಅಪ್ಪುಗೆ ಕೊಟ್ಟ ಕಿಚ್ಚ ಸುದೀಪ! ಕೋಟಿ ಮನರಂಜನೆ #Kotee #DaaliDhananjay #KicchaSudeepa #ColorsKannada #BannaHosadaagideBandhaBigiyaagideLikes : 188823

171.8K Likes – Dhananjay Instagram
Caption : ನಗುತಲಿರಿ✌🏼 Thanks @itmeshachinaheggar for the design and @akhilpicz for the picture.Likes : 171837

160.8K Likes – Dhananjay Instagram
Caption : #AnnaFromMexico @dir_shankarguru @satyaas @janvirayala @skrao_dp @akhilpiczLikes : 160821

133.6K Likes – Dhananjay Instagram
Caption : With a friend for a friend’s marriage ❤️ @sathish_ninasam_official Thanks @stories_by_prarthana_raghu for the pic and @itmeshachinaheggar for the designLikes : 133550

129.8K Likes – Dhananjay Instagram
Caption : It’s always a good feeling to represent a common man. ಹೊಸ ವರ್ಷಕ್ಕೆ , ನಿಮ್ಮನ್ನು ಪ್ರತಿನಿಧಿಸುವ ಹೊಸ ಪಾತ್ರವೊಂದನ್ನು , ಹೊಸ ಸಿನಿಮಾವೊಂದನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ನಾಳೆ ಬೆಳಗ್ಗೆ 10 ಗಂಟೆಗೆ. ನಿಮ್ಮ ಪ್ರೀತಿಯಿರಲಿ. ಕೋಟಿ ನಮಸ್ಕಾರಗಳು✌🏼Likes : 129769

125.2K Likes – Dhananjay Instagram
Caption : ಪ್ರೀತಿಯ ಪವರ್ ಸ್ಟಾರ್ ಅಪ್ಪು ಸರ್ ಜನ್ಮ ದಿನದ ಸವಿನೆನಪು❤️ Remembering you with love and gratitude on your special day❤️ #AppuLikes : 125192

117.7K Likes – Dhananjay Instagram
Caption : ನಮ್ರತಾಗೆ ‘ಸಖಿಯೇ… ಸಖಿಯೇ…’ ಅಂತಿದ್ದಾರೆ ಕಾರ್ತಿಕ್! ಕೋಟಿ ಮನರಂಜನೆ | ನಾಳೆ ರಾತ್ರಿ 7:30 #Kotee #DaaliDhananjay #ColorsKannada #KicchaSudeepa #BannaHosadaagideBandhaBigiyaagideLikes : 117698

112.2K Likes – Dhananjay Instagram
Caption : ಅಸಾಮಾನ್ಯನ ಅಪ್ರತಿಮ ಸಾಧನೆಗೆ ‘ಕೋಟಿ’ ನಮನ! ಕೋಟಿ ಮನರಂಜನೆ | ಭಾನುವಾರ ರಾತ್ರಿ 7:30 #Kotee #DaaliDhananjay #ColorsKannada #KicchaSudeepa #BannaHosadaagideBandhaBigiyaagideLikes : 112226

110.3K Likes – Dhananjay Instagram
Caption : ಕೋಟಿ ಕತೆ ಕಿಚ್ಚನ ಜೊತೆ! ಕೋಟಿ ಮನರಂಜನೆ | ಭಾನುವಾರ ರಾತ್ರಿ 7:30 #Kotee #DaaliDhananjay #KicchaSudeepa #ColorsKannada #BannaHosadaagideBandhaBigiyaagideLikes : 110318

106.4K Likes – Dhananjay Instagram
Caption : ಕೋಟ್ಯಂತರ ವೀಕ್ಷಕರಿಗೆ ‘ಕೋಟಿ’ ಮನರಂಜನೆ! ಕೋಟಿ ಮನರಂಜನೆ | ಜೂನ್ 2 ರಾತ್ರಿ 7:30 #Kotee #DaaliDhananjay #ColorsKannada #KicchaSudeepa #BannaHosadaagideBandhaBigiyaagideLikes : 106398

104.5K Likes – Dhananjay Instagram
Caption : From the “Kotee” trailer release event♥️ #Kotee in theaters from June 14th. Here is the trailer.Likes : 104525

103.8K Likes – Dhananjay Instagram
Caption : ‘ಕೋಟಿ’ is a total family man..but him as Mahathi’s ‘ಅಣ್ಣಾ’ is my personal favourite!❤️ Undoubtedly he is the best brother anyone could have prayed for!🫶✨ • ‘ಜನತಾ ಸಿಟಿ’ಯ ಲಿರಿಕಲ್ ವಿಡಿಯೋವನ್ನು ಈಗ ನೋಡಿ ಸರೆಗಮ ಕನ್ನಡ ಯೂಟ್ಯೂಬ್ ಚಾನೆಲ್ಲಿನಲ್ಲಿ🎉 • P.S : Swipe right to see one of the reasons why Kotee is the best brother!!😉 #JyotiDeshpande @officialjiostudios @vaishnostudiosofficial @saregama_kannada @dhananjaya_ka @parameshwargundkal @mokshakushal @Vasuki_vaibhav_ @sanjithhegde @nobinpaul @pratheek_darkbirdfilms @arunbhrama #ಕೋಟಿ #KoteeMovie #KoteeMusicOnSaregama #KoteeOnJune14th #DaaliDhananjayaLikes : 103758

95.5K Likes – Dhananjay Instagram
Caption : ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಮೆಟ್ಟಿದರೆ ಲಿಡ್ಕರ್ ಪಾದರಕ್ಷೆಗಳನ್ನೇ ಮೆಟ್ಟಬೇಕು ಲಿಡ್ಕರ್ ನ ಹೆಮ್ಮೆಯ ರಾಯಭಾರಿ ‘ಡಾಲಿ ಧನಂಜಯ’ ಪ್ರೀತಿಯಿಂದ ಅರ್ಪಿಸುವ ಲಿಡ್ಕರ್ – ಮೇಡ್ ಇನ್ ಕರ್ನಾಟಕ. ಉತ್ಕೃಷ್ಟ ದರ್ಜೆಯ ಲೆದರ್ ಪಾದರಕ್ಷೆಗಳು ಮತ್ತು ವಿವಿಧ ಚರ್ಮೋತ್ಪನ್ನಗಳು. #Lidkar #MadeInKarnataka #Dhananjaya #DaaliDhananjaya #LidkarLeather #GenuineLeatherLikes : 95452

93.2K Likes – Dhananjay Instagram
Caption : Family time❤️ Happy new year 🎉🎉 @sathish_ninasam_official @baadal_nanjundaswamy @shamanthvenugopal @dr.bhushana @arjunalur @harish.basavaraj @rahul.roy._Likes : 93223

93.1K Likes – Dhananjay Instagram
Caption : ಅಪ್ಪಂದಿರ ದಿನದ ಶುಭಾಶಯಗಳು 🧡 #kotee #koteemovieLikes : 93138

86.6K Likes – Dhananjay Instagram
Caption : ಹಸಿವಿಗೂ ದುಡ್ಡಿಗೂ ಸಂಬಂಧ ಯಾಕಿರಬೇಕು ಅಂತ ಅರ್ಥವೇ ಆಗಲ್ಲ. ಆದರೆ ಸಂಬಂಧ ಇದೆ ಅಂತ ಅರ್ಥ ಆಗುವಷ್ಟರಲ್ಲಿ ಊಟ ಇಲ್ಲದೇ ಎಷ್ಟೋ ರಾತ್ರಿಗಳು ಕಳೆದು ಹೋಗಿರುತ್ತೆ! “ಕೋಟಿ” , ಕೌಟುಂಬಿಕ ಚಿತ್ರ , ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ❤️Likes : 86605

74K Likes – Dhananjay Instagram
Caption : #kotee #maathusothu #trendingreels wit our hero #doolidhananjaya sir Thank you sir. @dhananjaya_ka @parameshwargundkal @arunbhrama @vasuki_vaibhav_ @mokshakushal #dhananjaya #dollidhanajay #kannadaactress #kannadasongs #kannadamovies #koteemovieLikes : 74036

71.1K Likes – Dhananjay Instagram
Caption : ಕೋಟಿ ಕುಳLikes : 71102

69.5K Likes – Dhananjay Instagram
Caption : “ಕೋಟಿ” ಕುಟುಂಬ, ಅಮ್ಮ ತಮ್ಮ ತಂಗಿ ಮತ್ತು ಕೋಟಿ. Love your family. Family is forever. June 14 ರಿಂದ “ಕೋಟಿ” ನಿಮ್ಮ ಮುಂದೆ❤️ @tharanooradha_official @thanuja_venkatesh @pruthvishamanur_official @parameshwargundkalLikes : 69528

65.7K Likes – Dhananjay Instagram
Caption : “ಕೋಟಿ” ಜೂನ್ 14 ರಿಂದ♥️ #KoteeLikes : 65714

62.1K Likes – Dhananjay Instagram
Caption : ಮಾಸ್ ‘ಮಾಲೀಕ’ನ ಹುಟ್ಟು ಅಭಿಮಾನಿ ದೇವರುಗಳಿಗೆ ಹಬ್ಬ. ಕರ್ನಾಟಕದ್ ಕಿಂಗ್ 💥 ಡಾ ಡಾ ಡಾ ಡಾಕ್ಟರ್ ಶಿವರಾಜ್ ಕುಮಾರ್ ಗೆ ಹುಟ್ಟು ಹಬ್ಬದ ಶುಭಾಶಯಗಳು! 🤩 #Maalika – @nimmashivarajkumar 🔥 #Uttarakaanda @krg.studios @rohit_padaki @karthik_krg @yogigraj @itsamittrivedi @charanraj27185 @bhavzmenon @diganthmanchale @aishwaryarajessh @chaithra.j.achar @actor_vijaybabu @narendonmarol @chethannanjundaiah @advaithaambara @vishwaskashyap_nepathya @ani_anirudh1 @aanandaaudio @uttarakaanda @krg_connectsLikes : 62086

61.7K Likes – Dhananjay Instagram
Caption : ಹೊಸ ವರ್ಷಕ್ಕೆ ಹೊಸ ಆರಂಭ. ಜಿಯೋ ಸ್ಟುಡಿಯೋಸ್‌ನ ಮೊದಲ ಕನ್ನಡ ಸಿನಿಮಾ. ಟೀಸರ್ ಬಿಡುಗಡೆ: 13 ಏಪ್ರಿಲ್. ಸಂಜೆ 5 ಗಂಟೆ When you make a crore will you count it first or hide it? A new beginning! Thrilled to announce our film “Kotee” . Teaser on 13th April, 5PM ಉಗಾದಿಯ “ಕೋಟಿ” ಶುಭಾಶಯಗಳು❤️ #Kotee #ಕೋಟಿ #KoteeMovie #JyotiDeshpande @officialjiostudios @dhananjaya_ka @ParameshwarGundkal @Vasuki_vaibhav_ @nobinpaul @pratheek_darkbirdfilms @arunbhramaLikes : 61658

61.3K Likes – Dhananjay Instagram
Caption : ಹುಟ್ಟು ಹಬ್ಬದ ಶುಭಾಶಯಗಳು ಗೆಳೆಯ ಪೂರ್ಣಚಂದ್ರ. Stay blessed🎉🎉 @poornamysoreLikes : 61318

60.7K Likes – Dhananjay Instagram
Caption : “A new chapter in history getting ready to unfold. Get ready for an epic masterpiece. #Historicalfilm #SneakPeek #MovieAnnouncement”Likes : 60680

58.2K Likes – Dhananjay Instagram
Caption : Thank you ❤️ #ಕೋಟಿ #KoteeMovie #KoteeOnJune14thLikes : 58176

54.4K Likes – Dhananjay Instagram
Caption : ಪೆನ್ನು, ಲಾಂಗು; ಡಾಲಿ ಯಾವುದು ಹಿಡಿದರೆ ನಿಮಗಿಷ್ಟ? ಕೋಟಿ ಮನರಂಜನೆ | ಭಾನುವಾರ ರಾತ್ರಿ 7:30 #Kotee #DaaliDhananjay #ColorsKannada #KicchaSudeepa #BannaHosadaagideBandhaBigiyaagideLikes : 54449

53.8K Likes – Dhananjay Instagram
Caption : ಕೋಟಿಗೆ ನೀವು ಕೊಟ್ಟ ಸಮಯ ಮತ್ತು ಪ್ರೀತಿಗೆ ಥ್ಯಾಂಕ್ಯೂ ಪ್ರತಾಪ್ ಸಿಂಹ 🤗Likes : 53828

53.1K Likes – Dhananjay Instagram
Caption : ದಾರಿಲಿ ಹೋಗ್ತಾ ಒಂದೇ ಒಂದು ಕೋಟಿ ಸಿಕ್ಬಿಟ್ರೆ, ಇಲ್ಲ ಸಿಗಲ್ಲ, ಹೇಗಾದ್ರೂ ಮಾಡಿ ಒಂದೇ ಒಂದು ಕೋಟಿ ದುಡಿಬೇಕು, ಒಂದು ಮನೆ ಕಟ್ಬೇಕು, ಕುಟುಂಬನ ಚೆನ್ನಾಗಿ ನೋಡ್ಕೋಬೇಕು, settle ಆಗ್ಬೇಕು ಅಂತ, ಬದುಕಿನ ಒಂದಲ್ಲ ಒಂದು ಘಟ್ಟದಲ್ಲಿ ನಮ್ಮ Middle class ಮನಸುಗಳು ಯೋಚಿಸಿರುತ್ತವೆ. ನಮ್ಮ “ಕೋಟಿ” ನು ಅಷ್ಟೆ. ಎಲ್ಲರ ಮನೆಯಲ್ಲೂ ಒಬ್ಬ ಕೋಟಿಯಂತ ಅಣ್ಣ, ತಮ್ಮ, ಮಗ ಇದ್ದೆ ಇರ್ತಾನೆ. ಅಷ್ಟೆ ಯಾಕೆ, ಎಲ್ಲರ ಒಳಗು ಒಬ್ಬ ಕೋಟಿ ಇದ್ದೆ ಇರ್ತಾನೆ. ನಾನು ನನ್ನೊಳಗಿನ ಕೋಟಿನ ಪಾತ್ರ ಮಾಡುವುದರ ಮೂಲಕ revisit ಮಾಡಿದೀನಿ, ಮತ್ತೆ ಕಂಡ್ಕೊಂಡಿದಿನಿ. ನೀವು “ಕೋಟಿ” ಸಿನಿಮಾ ನೋಡಿ, ನಿಮ್ಮೊಳಗಿನ ಕೋಟಿನ ಕಂಡ್ಕೊಳ್ಳಿ. ಎಲ್ಲರಿಗೂ ಕೋಟಿ ಸಿಗ್ಲಿ ಅನ್ನೊ ಕೋಟಿ ಪ್ರಾರ್ಥನೆಯೊಂದಿಗೆ ಕೋಟಿ ನಮಸ್ಕಾರಗಳು🙏 “ಕೋಟಿ”ಇದೇ ಜೂನ್ 14ಕ್ಕೆ ನಿಮ್ಮ ಮುಂದೆ ಚಿತ್ರಮಂದಿರಗಳಲ್ಲಿ✌🏼Likes : 53069

52.3K Likes – Dhananjay Instagram
Caption : ನಿಮ್ಮ ಕೋಟಿ, ಮಹತಿ ಮತ್ತು ನಚ್ಚಿ!❤️ • They said “Life is better with a brother by your side”. I have two🤗 Watch ‘Kotee’ with family and friends at your nearest theatre ✨ • #Kotee #koteeonjune14thLikes : 52267

50.5K Likes – Dhananjay Instagram
Caption : June 14 ರಿಂದ ಕೋಟಿ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ. Family ಜೊತೆ ಹೋಗಿ ನೋಡಿ. 🤗❤️ • #JyotiDeshpande @officialjiostudios @vaishnostudiosofficial @saregama_kannada @dhananjaya_ka @parameshwargundkal @mokshakushal @Vasuki_vaibhav_ @yogarajbhatofficial @armaanmalik @nobinpaul @pratheek_darkbirdfilms @arunbhrama #ಕೋಟಿ #KoteeMovie #KoteeMusicOnSaregama #KoteeOnJune14thLikes : 50543

50.5K Likes – Dhananjay Instagram
Caption : ಮನೆ ಮುಂದೆ ಇರೋ ಮೆಟ್ಟಿಲು ನೋಡಿದರೆ ಏನೋ ಒಂಥರಾ ಖುಷಿ. ಈಗಲೂ ಊರಿಗೆ ಹೋದರೆ ಈ ಥರ ಮೆಟ್ಟಿಲ ಮೇಲೆ ಮನೆಯೋರೆಲ್ಲಾ ಕುಳಿತು ಮಾತಾಡೋದಿದೆ. ನಗೋದಿದೆ. ಅಕ್ಕ, ತಂಗಿ, ಆಯಿ, ಮಗನ ನಡುವೆ ಸುಮಾರು ಒಳ್ಳೆಯ ಕ್ಷಣಗಳು ಈ ಥರಾ ಮಟ್ಟಿಲ ಮೇಲೆ ನಡೆದಿದೆ. ಈ ಮನೆ ನೋಡಿದ ದಿನಾನೇ ಇಲ್ಲೊಂದೆರಡು ಶಾಟ್ ತೆಗೀಲೇಬೇಕು ಅಂತ ಫಿಕ್ಸ್ ಆಗಿಬಿಟ್ಟಿದ್ದೆ. ಈ ಮೆಟ್ಟಿಲ ಮೇಲೆ ಕೂತು ಡಾಲಿ ಮೊದ್ಲನೇ ಸಲ ಜಡೆ ಹಾಕೋದನ್ನ ನೋಡೋದಕ್ಕೆ ಚೆನ್ನಾಗಿತ್ತು. ತಾರಾ ಅಂತೂ ತುಂಬಾ ಕ್ಯೂಟ್. ತನುಜಾ ಮತ್ತು ಪೃಥ್ವಿ ಯಾವ ಆಂಗಲ್ಲಿನಲ್ಲಿ ನೋಡಿದ್ರೂ ನಟರ ಥರ ಇಲ್ಲ. ಥೇಟ್ ತಂಗಿ ಮತ್ತು ತಮ್ಮನ ಥರಾನೇ ಇದಾರೆ. ಹೀಗೆ ಕೋಟಿ ಮತ್ತು ಮನೆಯೋರು ತುಂಬಾ ಖುಷಿಯಾಗಿದ್ದ ಒಂದು ಸಂಜೆ ಇದು. ಕೋಟಿ, ಜೂನ್ ೧೪ಕ್ಕೆ #ಕೋಟಿ #KoteeMovie #KoteeMusicOnSaregama #KoteeOnJune14thLikes : 50542

50.2K Likes – Dhananjay Instagram
Caption : ಲಿಡ್ಕರ್ ನ ಹೆಮ್ಮೆಯ ರಾಯಭಾರಿ ಶ್ರೀ ಡಾಲಿ ಧನಂಜಯ ಅವರ ಫೋಟೋಶೂಟ್ ನ ತುಣುಕುಗಳು ನಿಮ್ಮ ಮುಂದೆ… #ಲಿಡ್ಕರ್ – ನಂಬಿಕೆ, ನಿರಂತರ #Lidkar #MadeInKarnataka #GenuineLeather #daaliLikes : 50160

49.7K Likes – Dhananjay Instagram
Caption : ಕಸರತ್ತು ಮಾಡಿ ಬೆಳೆಸಿದ ದಪ್ಪ ತೋಳಿನ ಸಾರ್ಥಕತೆ ಗೊತ್ತಾದದ್ದು ನನ್ನಮ್ಮ ನನ್ನ ತೋಳಿಗೊರಗಿ ನಿದ್ರಿಸಿದಾಗ. ಬದುಕ ಸಾರ್ಥಕತೆ ಕೂಡ. ಜಗದ ಎಲ್ಲ ಅಮ್ಮಂದಿರಿಗು “ಕೋಟಿ” ಶುಭಾಶಯಗಳು. ಜೂನ್ 14 ರಿಂದ “ಕೋಟಿ” ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ❤️ #JyotiDeshpande @officialjiostudios @vaishnostudiosofficial @parameshwargundkal @tharanooradha_official @mokshakushal @Vasuki_vaibhav_ @nobinpaul @pratheek_darkbirdfilms @arunbhrama #ಕೋಟಿ #KoteeMovie #KoteeOnJune14thLikes : 49650

48.8K Likes – Dhananjay Instagram
Caption : ರಣಭೈರವ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು! 🤩 The Magnum opus epic tale of true Kannadiga. #NadaPrabhuKempegowda 𝗦𝗵𝗼𝗼𝘁 𝗕𝗲𝗴𝗶𝗻𝘀 𝗦𝗼𝗼𝗻!! @t.s.nagabharana @advaithaambara @pannagabharana @vasuki_vaibhav_ @shubhamgundala @isvaraentertainment @daalipictures @krg_connects #nadaprabhu #bengaluru #ooruLikes : 48751

45K Likes – Dhananjay Instagram
Caption : ಮೈಸೂರು ಮನಸುಗಳ ಮಾತು🤗 Thanks you Mysuru for such a response❤️ #koteeLikes : 45011

44.4K Likes – Dhananjay Instagram
Caption : One reel from your heroine dancing to the hook step of ‘Maathu Sothu’ barle bekalva ?? 🫣🥰🫶🏻 #reels #reelsinstagram #reelsindia #trendingreels #reelsvideo #kannada #kannadasongs #kannadaactress #maathusothu #kotee #dance #dancechallenge #trending #trendingsongs #trendingnow #explore #explorepage #like #share #follow #viral #india #sandalwood #jiostudios #armaanmalik #daalidhananjaya #vasukivaibhav #yogarajbhatLikes : 44438

42.9K Likes – Dhananjay Instagram
Caption : First few comments for Kotee ❤️ #ಕೋಟಿ #KoteeMovie #KoteeOnJune14thLikes : 42936

41.5K Likes – Dhananjay Instagram
Caption : ಹೇಗಿತ್ತು ಗಬ್ರು ಸತ್ಯನ ಹಾವಳಿ?? ಇವ್ರೇ ನಮ್ಮೆಲ್ರು favourite ಡಾಲಿ!! 💛 #KCCpart4 @dhananjaya_kaLikes : 41512

39.8K Likes – Dhananjay Instagram
Caption : ದಾವಣಗೆರೆ ❤️ ಕೋಟಿ, ಜೂನ್ ೧೪ಕ್ಕೆ #ಕೋಟಿ #KoteeMovie #KoteeOnJune14thLikes : 39806

37.3K Likes – Dhananjay Instagram
Caption : ಕಲ್ಪನೆಯಲ್ಲಿ ಹುಟ್ಟಿಕೊಂಡ ಸುಳ್ಳು ಪಾತ್ರವೊಂದನ್ನು ಒಬ್ಬ ನಟ ಸತ್ಯವಾಗಿಸಬೇಕು. ಮಾತಾಡಬೇಕಾದಲ್ಲಿ ಸುಮ್ಮನಿದ್ದು, ಸುಮ್ಮನಿರಬೇಕಾದಲ್ಲಿ ಕಣ್ಣಲ್ಲೇ ಮಾತಾಡಿ, ನಡೆದಾಡುವುದರಲ್ಲೇ ಪಾತ್ರದ ತಳಮಳ ಹೇಳಿ ಕೋಟಿ ಸಿನಿಮಾದಲ್ಲಿ ಇಂಥದ್ದೊಂದು ಮ್ಯಾಜಿಕ್ ಮಾಡಿದ್ದಾರೆ ಧನಂಜಯ. ಎಲೆವೇಷನ್ ಸೀನ್ ಇಲ್ಲದೇ ಟಾಕೀಸಲ್ಲಿ ಓಡುವ ಸಿನಿಮಾ ಇಲ್ಲ ಎನ್ನುವ ಜಗತ್ತಿನಲ್ಲಿ ಅಬ್ಬರವಿಲ್ಲದ ಆದರೆ ತುಂಬಾ ಇಂಟೆನ್ಸ್ ಆಗಿರುವ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸುವುದು ಕಷ್ಟ. ಧನಂಜಯ ಕೋಟಿ ಸಿನಿಮಾದಲ್ಲಿ ಇದನ್ನು ಮಾಡಿ ತೋರಿಸಿದ್ದಾರೆ. ಮನೆ ಮಗ, ರೌಡಿ, ಪ್ರೇಮಿ, ಸೈಕೋ, ಆಟೋ ಡ್ರೈವರ್, ಆಫೀಸರ್ ಹೀಗೆ ಹತ್ತಾರು ಪಾತ್ರಗಳು. ನಡನಡುವೆ ಸಿನಿಮಾ ನಿರ್ಮಾಣ. ಹಾಡುಗಳ ಬರವಣಿಗೆ. ಕನ್ನಡ ನೋಡಿದ ಒಬ್ಬ ಸೂಕ್ಷ್ಮ ನಟನ ಸಿನಿಮಾ ಪ್ರಯಾಣಕ್ಕೆ ಇಂದಿಗೆ ಹನ್ನೊಂದು ವರ್ಷ. ಅಭಿನಂದನೆಗಳು ಡಾಲಿ ಧನಂಜಯ! ಕೋಟಿ ಜೂನ್ ೧೪ಕ್ಕೆ. Kotee in cinemas on June 14 #ಕೋಟಿ #KoteeMovie #KoteeMusicOnSaregama #KoteeOnJune14thLikes : 37268

36.2K Likes – Dhananjay Instagram
Caption : ಈ ಸಿನಿಮಾ ಒಂದು ಲವ್ ಸ್ಟೋರಿ ಅಲ್ಲ. ಬದಲಿಗೆ ಡ್ರಾಮಾ ಥ್ರಿಲ್ಲರ್. ಆದರೆ ಇದರಲ್ಲೊಂದು ಪುಟ್ಟ ಲವ್ ಸ್ಟೋರಿಯೂ ಇದೆ. ಹುಡುಗ ಮತ್ತು ಹುಡುಗಿಯ ನಡುವೆ ಪ್ರೀತಿ ಹುಟ್ಟಿಕೊಂಡಾಗ ಬಹುವಚನದಿಂದ ಏಕವಚನಕ್ಕೆ ಬರುವ ಒಂದು ಸಂದರ್ಭ ಬಂದೇ ಬರುತ್ತೆ. ʼನೀವುʼ ಅಂತ ಕರೀತಿದ್ದವರು ʼನೀನುʼ ಅಂತ ಕರೆಯುವ ಟೈಮ್ ಅದು. ಕೋಟಿ ಲೈಫಲ್ಲಿ ಬಂದ ಆ ಟೈಮ್ ಈ ವಿಡಿಯೋದಲ್ಲಿದೆ. ಹುಡುಗಿಯೊಬ್ಬಳು ನೀವು ಅಂತ ಕರೆಯಬೇಡ ಅಂತ ತಾಕೀತು ಮಾಡಿದಾಗ ಸಾಮಾನ್ಯ ಹುಡುಗನೊಬ್ಬ ಎದುರಿಸಬಹುದಾದ ಸಂಕೋಚವನ್ನು ಧನಂಜಯ ಅಭಿನಯಿಸಿರುವ ರೀತಿ ನಿಮಗೆ ಇಷ್ಟ ಆಗಬಹುದು. ಅಂದಹಾಗೆ ಈ ಸಿನಿಮಾದ ಬುಕಿಂಗ್ ಓಪನ್ ಆಗಿದೆ. ನಿಮ್ಮ ಸಪೋರ್ಟ್ ಇರಲಿ 😊 #ಕೋಟಿ #KoteeMovie #KoteeOnJune14thLikes : 36183

35.5K Likes – Dhananjay Instagram
Caption : ಎಲ್ರಿಗೂ ಒಂದ್ ಸಲವಾದ್ರೂ ಬಂದಿರೋ ಯೋಚನೆ ಇದು. ಕೋಟಿ ಸಿಕ್ಕರೆ ಏನ್ ಮಾಡ್ತೀರಿ? ಕೋಟಿ, ಜೂನ್ ೧೪ಕ್ಕೆ #ಕೋಟಿ #KoteeMovie #KoteeMusicOnSaregama #KoteeOnJune14thLikes : 35524

34.9K Likes – Dhananjay Instagram
Caption : ಕ್ರೀಡೆ, ಸ್ನೇಹ ಮತ್ತು ಪ್ರೀತಿಯ ಸಮಾಗಮ! #KCCpart4 @robinaiyudauthappa @dhananjaya_ka @duniyavijayofficialLikes : 34884

34.7K Likes – Dhananjay Instagram
Caption : ಕೋಟಿ ಸಿನಿಮಾ ಕುರಿತು ಪ್ರತಾಪ್ ಸಿಂಹ ಮಾತುಗಳು ❤️Likes : 34665

33.8K Likes – Dhananjay Instagram
Caption : Kids😊😊😊 #kotee #koteemovieLikes : 33818

33.7K Likes – Dhananjay Instagram
Caption : Happy birthday Nachchi 🎉🎉🎉 ಈ ವರ್ಷ ಕೋಟಿ ಕೋಟಿ ಯಶಸ್ಸು ಸಿಗಲಿ ❤️ #kotee #koteemovieLikes : 33695

32K Likes – Dhananjay Instagram
Caption : Excited to Release #kotee across Karnataka on June 14. The relationship with @dhananjaya_ka extends. Thanking @officialjiostudios & @parameshwargundkal for this opportunity. Release through @krg.studiosLikes : 32029

32K Likes – Dhananjay Instagram
Caption : Don’t Miss Exclusive chat with Daali Dhananjay, Moksha Kushal, and Parameshwar Gundkal Releasing Tomorrow at 6:30PM, As we discuss about the Upcoming Movie Kotee, Join us for an Entertaining session filled with laughter and insights Studio Partner- @audiokraftstudio ❤️Likes : 31989

31.5K Likes – Dhananjay Instagram
Caption : Spiritual beliefs of @dhananjaya_ka on @justcuriousofficial Wishing Kotee movie releasing this Friday the best and will definitely watch it once in Bangalore. Title Sponsor : @haierindia Powered by : @reposeworld Special Partner : @kmf.nandini Apparel Partner : @reliance_fashionfactory #dhananjay #kotee #spiritualbeings #god #justcurious #justcuriousbyrapidrashmiLikes : 31464

31.1K Likes – Dhananjay Instagram
Caption : ಕರುನಾಡ ಮನಸ್ಸುಗಳನ್ನು ಸೂರೆಗೊಂಡ ಮಣ್ಣಿನ ಕಥೆ❤️ ಟಗರು ಟಗರು ಟಗರುಪಲ್ಯ✌🏼#Tagarupalya Congratulations team, very proud about what you guys have achieved 💪🏽 Thanks @ColorsKannada for such trust and support. Hope I have kept my promise. @dr.bhushana #RangayanaRaghu @amruthaprem._ @tharanooradha_official @karthik_krg @yogigraj @huli_karthi_official @yoursmahantesh @poornamysore @umeshkutni @skrao_dop @devanagowda_patil @krgstudios @vasuki_vaibhav_ @harisharasu_pro @Krg_Connects @creative_guyz @daalipictures @itmeshachinaheggarLikes : 31077

Caption : ಕೋಟಿಗೊಂದು interview 💥❤️ ರಂಗಣ್ಣ ಜೊತೆ #ಕೋಟಿ ತಂಡ @dhananjaya_ka #Kotee #ParameshwaraGundkal @officialjiostudios @parameshwargundkal #KoteeOnJune14 @publictvLikes : 31055

30.9K Likes – Dhananjay Instagram
Caption : At 6:35 at Miraj cinemas ❤️ overwhelmed 🤗Likes : 30923

30.3K Likes – Dhananjay Instagram
Caption : No love like family love 🧡 🧡🧡🧡🧡 #Kotee #koteemovieLikes : 30259

30K Likes – Dhananjay Instagram
Caption : ❤️❤️❤️❤️ #kotee #koteemovieLikes : 29968

29.8K Likes – Dhananjay Instagram
Caption : Thank you ದಾವಣಗೆರೆ ❤️🙏 #nammadavangereLikes : 29816

29.7K Likes – Dhananjay Instagram
Caption : Happy birthday once again @yours_prakhyath , stay blessed #jctheuniversity @chethanjayram @yes_karthikLikes : 29736

29.6K Likes – Dhananjay Instagram
Caption : ಶ್ರೀ ಡಾಲಿ ಧನಂಜಯ, (‘ಟಗರು ಪಲ್ಯ)ಚಿತ್ರದ – ‘ಸಂಬಂಜ ಅನ್ನೊದು ದೊಡ್ದು ಕನಾ’ ಗೀತರಚನೆಗಾಗಿ *ಶ್ರೀ ರಾಘವೇಂದ್ರ ಚಿತ್ರವಾಣಿ ಪ್ರಶಸ್ತಿ* 2023 ಹಿರಿಯ ಪತ್ರಕರ್ತರಾದ ಶ್ರೀ ಪಿ.ಜಿ. ಶ್ರೀನಿವಾಸಮೂರ್ತಿ ಅವರ ಸ್ಮರಣಾರ್ಥ ಪ್ರಶಸ್ತಿ – ಪತ್ರಕರ್ತ ಶ್ರೀ ವಿನಾಯಕರಾಮ್ ಕಲಗಾರು ಅವರಿಂದ Congratulations sir ❣️#Dhananjaya @dhananjaya_ka @daalipictures #Daalidhananjay #daaliPictures #RaghavendrachitravaniAwards2023 #Sudheendravenkatesh #venkateshpro #RcvAwardsLikes : 29579

29.4K Likes – Dhananjay Instagram
Caption : ‘ಇಕ್ಕಟ್’ನಲ್ಲಿ ಮನೆಯವರದ್ದೇ ಕಿತಾಪತಿ ‘ಟಗರುಪಲ್ಯ’ದಲ್ಲಿ ಊರೌರ‍್ದೆಲ್ಲಾ ಜಟಾಪಟಿ ಈ ಸತಿ ಏನ್ ವಿಷಯ ‘ವಿದ್ಯಾಪತಿ’ 🥋 ಮಕರ ಸಂಕ್ರಾತಿಯ ಶುಭಾಶಯಗಳು 🌾✨ Presenting the first look of our upcoming film, “Vidyapati.” #Vidyapati #TitleReveal #MoviePosterUnveil @dhananjaya_ka @dr.bhushana @haseenkhan9 @esham_khan9 @dossmode_official @lavith.luv @tejeshganesh_tg @action_arjun @murali_choreographer @chethan.as.33 @yadu.nandana @harisharasu_pro @daalipicturesLikes : 29394

29.3K Likes – Dhananjay Instagram
Caption : 🎉🌟 Congratulations to @dhananjaya_ka for being honored as a Chittara Youth Icon! 🏆 Your influence and achievements have inspired many. Wishing you continued success and more milestones in your inspiring journey! 👏🌟 #ChittaraYouthIcon #AwardWinner #Congratulations #daalidhananjayaLikes : 29264

28.9K Likes – Dhananjay Instagram
Caption : ಕೋಟಿ, ಜೂನ್ ೧೪ಕ್ಕೆ #ಕೋಟಿ #KoteeMovie #KoteeOnJune14thLikes : 28859

28.2K Likes – Dhananjay Instagram
Caption : ಸುಮಾರು ವರ್ಷಗಳ ಹಿಂದಿನ ಮಾತು. ವಿಜಯ ಕರ್ನಾಟಕ ಶುರು ಆಗುವುದಕ್ಕೆ ಎರಡು ತಿಂಗಳು ಮೊದಲು ಕಲಾಸಿಪಾಳ್ಯದ ಪಾಪ್ಯುಲರ್ ಆಟೋಮೊಬೈಲ್ಸ್‌ನ ಮೇಲಿದ್ದ ಆಫೀಸಿಗೆ ನಾನು ಮತ್ತು ಪ್ರತಾಪ ಸಿಂಹ ಒಂದೇ ದಿನ ಕೆಲಸಕ್ಕೆ ಸೇರಿಕೊಂಡಿದ್ದೆವು. ಇಬ್ಬರಿಗೂ ಉಪಸಂಪಾದಕರ ಕೆಲಸ. ಇದಾಗಿ ಕೆಲವು ವರುಷಗಳ ನಂತರ ಇಬ್ಬರೂ ಪತ್ರಿಕೋದ್ಯಮ ಬಿಟ್ಟೆವು. ನನ್ನ ದಾರಿ ಬೇರೆ ಆಯಿತು. ಪ್ರತಾಪ್ ದಾರಿಯೂ ಬೇರೆಯಾಯಿತು. ಹಾಗೆ ಬೇರೆ ಬೇರೆ ಜಗತ್ತಲ್ಲಿದ್ದವರು ಮತ್ತೆ ಸಿಕ್ಕಿದ್ದು ಕನ್ನಡದ ಕೋಟ್ಯಧಿಪತಿಯ ವಿಶೇಷ ಸಂಚಿಕೆಗಾಗಿ. ಅವರೂ ಅಪ್ಪುವನ್ನು ಸಿಕ್ಕಾಪಟ್ಟೆ ಮೆಚ್ಚಿಕೊಳ್ಳುತ್ತಿದ್ದ ವ್ಯಕ್ತಿ. ಆ ದಿನದ ಸ್ಪೆಷಲ್ ಎಪಿಸೋಡ್ ಶೂಟಿಂಗ್ ಮಾಡುವಾಗ ಹಳೆಯದೆಲ್ಲಾ ನೆನಪಾಗಿತ್ತು. ಮತ್ತೆ ಮತ್ತೆ ಸಿಗುವ ಮಾತುಕತೆ ಆಗಿತ್ತಾದರೂ ಪುನಃ ಭೇಟಿ ಸಾಧ್ಯವಾಗಲೇ ಇಲ್ಲ. ಮೈಸೂರಲ್ಲಿ ʼಕೋಟಿʼ ಶೂಟಿಂಗ್ ಮಾಡುವಾಗ ಫೋನಲ್ಲಿ ಮಾತಾಡೋದಕ್ಕೆ ಮಾತ್ರ ಸಾಧ್ಯವಾಗಿತ್ತು. ಈಗ ಸಿನಿಮಾ ಬಿಡುಗಡೆ ಆಗಿದೆ. ಹಳೆಯ ಗೆಳಯನಿಗೆ ಸಿನಿಮಾ ತೋರಿಸುವುದಕ್ಕಾಗಿ ನಾಳೆ ಮೈಸೂರಿನಲ್ಲೊಂದು ಪ್ರದರ್ಶನ. ನೆನಪುಗಳ ಜೊತೆ ಏನೋ ಒಂಥರಾ ಖುಷಿ. ಡಿ ಆರ್ ಸಿ ಯ ಸಂಜೆ ಪ್ರದರ್ಶನದಲ್ಲಿ ಪ್ರತಾಪ್ ಸಿಂಹ ಸ್ಪೆಷಲ್ ಗೆಸ್ಟ್. ಕೋಟಿ ತಂಡವೂ ಜೊತೆಗಿರುತ್ತದೆ. #kotee #koteemovieLikes : 28199

28.2K Likes – Dhananjay Instagram
Caption : #saynotodrugs champaignನಲ್ಲಿ ಡಾಲಿ ಧನಂಜಯ….@dhananjaya_ka @blrcitypolice @pavithrabgowda @shruthikrishna67 #nodrugs #karnatakapolice #blrcitypolice #dalidhanajaya #sanjanaanand #karnatakacitypolice PR Activities @pinkticketsofficialLikes : 28159

28K Likes – Dhananjay Instagram
Caption : ಹೆಸರು ಮುರುಗ. ಒಳ್ಳೆಯ ಕೊರಿಯೋಗ್ರಾಫರ್. ಡಾನ್ಸರ್. ಹತ್ತೋ, ಹನ್ನೊಂದೋ ವರ್ಷಗಳಿಂದ ಮುರುಗನನ್ನು ನೋಡ್ತಿದೀನಿ. ಹುಚ್ಚಿಗೆ ಬಿದ್ದು ಕೆಲಸ ಮಾಡೋ ವ್ಯಕ್ತಿ. ಮುಖದಲ್ಲಿ ಯಾವಾಗಲೂ ನಗು. ಕಣ್ಣಲ್ಲಿ ಯಾವಾಗಲೂ ಜೀವಂತಿಕೆ. ಎನರ್ಜಿ. ಎಲ್ಲಕ್ಕಿಂತ ಮುಖ್ಯವಾಗಿ ಮಾಡೋ ಕೆಲಸದ ಬಗ್ಗೆ ಹುಚ್ಚು ಶ್ರದ್ಧೆ. ನಾನು ಮಾಡಿದ ಟೀವಿ ಶೋಗಳಲ್ಲಿ ಎಷ್ಟೋ ಒಳ್ಳೆಯ ಡಾನ್ಸ್ ಸಂಯೋಜನೆ ಮಾಡಿದ ಹುಡುಗ. ಕೊರಿಯೋಗ್ರಾಫರ್ ಆಗಿ ನಮ್ ಮುರುಗನ ಮೊದಲ ಸಿನಿಮಾ ಕೋಟಿ. ಸಖಿಯೇ ಸಖಿಯೇ ಸಾಲನ್ನು ಬರೀ ನಾಲ್ಕು ಸ್ಟೆಪ್ಸ್ ಮೂಲಕ ಜನಪ್ರಿಯಗೊಳಿಸಿದ ಮುರುಗನಿಗೆ ಅಭಿನಂದನೆಗಳು. #Kotee #KoteeMovie #KoteeMusicOnSaregama #KoteeOnJune14Likes : 28022

27.9K Likes – Dhananjay Instagram
Caption : Kotee trailer, four days to go… #ಕೋಟಿ #KoteeMovie #KoteeOnJune14thLikes : 27909

27.8K Likes – Dhananjay Instagram
Caption : Kotee on June 14 ❤️ #ಕೋಟಿ #KoteeMovie #KoteeOnJune14thLikes : 27836

27.8K Likes – Dhananjay Instagram
Caption : ಕನಸುಗಳ ಬೆಂಬತ್ತಿದ ಮನರಂಜನೆಯ ಸಿನೆಮಾ… ಕೋಟಿ. ಕೋಟಿ | World Television Premiere #KoteeWTP #DaaliDhananjaya #RameshIndra #Colorskannada #BannaHosadaagideBandhaBigiyaagide #ಕಲರ್‌ಫುಲ್‌ಕತೆ #colorfulstory #KoteeOnColorsLikes : 27804

27.1K Likes – Dhananjay Instagram
Caption : 🤓Likes : 27130

26.9K Likes – Dhananjay Instagram
Caption : Daali ❤️ #kotee #koteemovieLikes : 26942

26.9K Likes – Dhananjay Instagram
Caption : ಕರೆಕ್ಟಾಗಿ ಒಂದು ವರ್ಷದ ಹಿಂದೆ ಸುಮಾರಿಗೆ ಇದೇ ಟೈಮಲ್ಲಿ ಮೈಸೂರಿನಲ್ಲಿ ತೆಗೆದಿದ್ದ ವಿಡಿಯೋ ಇದು. ಕೋಟಿ ಸಿನಿಮಾ ಶೂಟಿಂಗಲ್ಲಿ ಧನಂಜಯ ಅವರ ಮೊದಲ ದಿನ. ಆವತ್ತು ಸಿಕ್ಕಾಪಟ್ಟೆ ಬಿಸಿಲು ಮತ್ತು ಸೆಕೆ. ಕೋಟಿಯ ಮನೆ, ಲೈಫು ರಿಯಲ್ಲಾಗಿ ಕಾಣಿಸಬೇಕು ಅಂತ ಸಿಕ್ಕಾಪಟ್ಟೆ ಒದ್ದಾಡಿದ್ವಿ. ಈ ಪಾತ್ರ ಹೇಗಾಗುತ್ತೋ, ಸಿನಿಮಾ ಹೇಗೆ ಬರುತ್ತೋ ಅಂತ ನರ್ವಸ್ ಆಗಿ ಶೂಟಿಂಗ್ ಮಾಡಿದ್ದೆ. ಕೋಟಿಯನ್ನು ತೋರಿಸೋದಕ್ಕೆ ಇನ್ನು ಇಪ್ಪತ್ತೇ ದಿನ ಬಾಕಿ ಇದೆ. ಈಗ ಸಿನಿಮಾ ನಿಮಗೆ ಇಷ್ಟವಾಗತ್ತೋ ಇಲ್ವೋ ಅನ್ನೋ ಕಾರಣಕ್ಕೆ ಸೇಮ್ ನರ್ವಸ್ ಫೀಲಿಂಗ್! ಆದರೂ ಒಂಥರಾ ಚೆನ್ನಾಗಿದೆ! ಕೋಟಿ, ಜೂನ್ ೧೪ಕ್ಕೆ #Kotee #KoteeMovie #KoteeOnJune14thLikes : 26887

26.8K Likes – Dhananjay Instagram
Caption : ‘ಇಕ್ಕಟ್’ನಲ್ಲಿ ಮನೆಯವರದ್ದೇ ಕಿತಾಪತಿ ‘ಟಗರುಪಲ್ಯ’ದಲ್ಲಿ ಊರೌರ‍್ದೆಲ್ಲಾ ಜಟಾಪಟಿ ಈ ಸತಿ ಏನ್ ವಿಷಯ ‘ವಿದ್ಯಾಪತಿ’ 🥋 ಮಕರ ಸಂಕ್ರಾಂತಿಯ ಶುಭಾಶಯಗಳು!✨ Presenting the first look of our upcoming action-comedy entertainer film #Vidyapati 💥 @dhananjaya_ka @dr.bhushana @haseenkhan9 @esham_khan9 @dossmode_official @lavith.luv @tejeshganesh_tg @action_arjun @murali_choreographer @chethan.as.33 @yadu.nandana @harisharasu_pro @daalipicturesLikes : 26810

26.1K Likes – Dhananjay Instagram
Caption : Say “NO” to drugsLikes : 26077

25.3K Likes – Dhananjay Instagram
Caption : ಒಂದು ಕಡೆ ಸಿನಿಮಾ ಅಪ್ಲೋಡ್ ಆಗೋದರಲ್ಲಿದೆ. ಬುಕ್ ಮೈ ಶೋದಲ್ಲಿ ಬುಕಿಂಗ್ ಇನ್ನೇನು ಓಪನ್ ಆಗುತ್ತೆ. ಕೋಟಿ ಬಿಡುಗಡೆ ಆಗೋದಕ್ಕೆ ಇನ್ನು ನಾಲ್ಕೇ ದಿನ ಬಾಕಿ. ಬರೆದಿದ್ದನ್ನು, ಶೂಟಿಂಗ್ ಮಾಡಿದ್ದನ್ನು ತೋರಿಸುವ ಮೊದಲು ಆಗಬಹುದಾದ, ಆಗಲೇಬೇಕಾದ ನರ್ವಸ್ ನೆಸ್ ಒಂಥರಾ ಜ್ವರದ ಥರ ಆವರಿಸಿಕೊಂಡಿದೆ. ನಿದ್ದೆ ಬರುತ್ತಿಲ್ಲ. ಊಟ ಸೇರುತ್ತಿಲ್ಲ. ಇಂಡಿಯಾ ಪಾಕಿಸ್ತಾನ್ ಕ್ರಿಕೆಟ್ ಮ್ಯಾಚ್ ಕೂಡಾ ಮರೆತು ಹೋಗಿದೆ. ಆಲ್ಮೋಸ್ಟ್ ಹುಚ್ಚು ಹಿಡಿದ ಪರಿಸ್ಥಿತಿ ನಿಚ್ಛಳವಾಗಿದೆಯಾದರೂ ಇದು ಒಂಥರಾ ಚೆನ್ನಾಗಿದೆ! ಇದರ ನಡುವೆ ಕೋಟಿ ಟ್ರೇಲರ್ ನೋಡಿ ಖುಷಿಯಾಯ್ತು ಅಂತ ಸುಮಾರು ಜನ ಕಾಲ್ ಮಾಡಿದ್ದಾರೆ. ಟ್ರೇಲರನ್ನು ಇಲ್ಲಿಯ ತನಕ ನೋಡಿದ ಹದಿನೇಳೂ ಲಕ್ಷ ಜನ ಥಿಯೇಟರಿಗೆ ಬಂದುಬಿಟ್ಟರೆ ಮಳೆಗಾಲ ಚೆನ್ನಾಗಿರುತ್ತದೆ ಎಂದು ಕನಸು ಕಾಣುತ್ತಾ ಈ ಪೋಸ್ಟ್ 😊 #Kotee #KoteeMovie #KoteeMusicOnSaregama #KoteeOnJune14Likes : 25327