Meghana Raj Instagram – 🧿 ಎಂತ ಹೆಮ್ಮೆಯ ಗಳಿಗೆ! ನಿನ್ನೆ ರಾಯನ್ “ಹಚ್ಚೇವು ಕನ್ನಡದ ದೀಪ” ಎಂದು ಹಾಡಿದ. ನಿನಗೆ ಈ ಹಾಡು ಹೇಗೆ ಗೊತ್ತು ಅಂತ ಕೇಳ್ದಾಗ… “ಸ್ಕೂಲಲ್ಲಿ ಹೇಳ್ಕೊಟ್ರು ಅಮ್ಮ” ಎಂದು ಹೇಳಿದ. ನಾನು ರೆಕಾರ್ಡ ಮಾಡಿಕೊಂಡೆ.
ಮನೆ ಮಾತ್ರ ಅಲ್ಲ. ನಮ್ಮ ಸುತ್ತ ಇರುವ ವಾತಾವರಣದ ಪ್ರಭಾವ ನಮ್ಮ ಮೇಲಿರುತ್ತೆ.
ನಾನೊಬ್ಬ ಕನ್ನಡಿಗಳಾಗಿ ಪ್ರತಿನಿತ್ಯ ನನ್ನ ಭಾಷೆ ಸಂಭ್ರಮಿಸುತ್ತೇನೆ.
ಇನ್ನು ಮುಂದೆ ಈ ತಿಂಗಳನ್ನ “ನಮ್ಮ ನವೆಂಬರ್” ಎಂದು ಕರೆಯೋಣ? 🧿 | Posted on 08/Nov/2024 10:13:29