Aditi Prabhudeva

Aditi Prabhudeva Instagram – ನಮ್ಮ ಬಾಳ “ನೇಸರ” ❤️

ಮುದ್ದು ಮಗಳೇ ,
ಇಂದಿಗೆ ನೀನು ನನ್ನ ಮಡಿಲನ್ನು ತುಂಬಿ ಆರು ತಿಂಗಳಾಯಿತು .ನೀ ಬಂದಮೇಲೆ ನಮ್ಮ ಬದುಕೆ ಬದಲಾಯಿತು ,ನಮ್ಮ ಜೀವನ ಸುಂದರವಾಯಿತು, ಸಂಪೂರ್ಣವಾಯಿತು ❤️ಹುಟ್ಟು ಹಬ್ಬದ ಶುಭಾಶಯಗಳು ಮಗಳೇ ನೇಸರ❤️ | Posted on 04/Oct/2024 20:57:09

Aditi Prabhudeva
Aditi Prabhudeva

Check out the latest gallery of Aditi Prabhudeva