Rekha Krishnappa Instagram – #KTE_Xclusive
First on #KannadaTVExpress
ಸಿಂಧುಭೈರವಿ ಯ ಖಡಕ್ ವಿಲನ್ ಆಗಿ #ರೇಖಾಕೃಷ್ಣಪ್ಪ!
ಹೌದು! ಉದಯ ಟಿವಿಯಲ್ಲಿ ಸದ್ಯದಲ್ಲೇ ಶುರುವಾಗಲಿರುವ #ಸಿಂಧುಭೈರವಿ ಧಾರವಾಹಿಯಲ್ಲಿ ಖಳನಾಯಕಿ ಯಾಗಿ… ಕನ್ನಡದ ಹಿರಿಯ ಜನಪ್ರಿಯ ನಟಿ #ರೇಖಾಕೃಷ್ಣಪ್ಪ ರವರು ಬಣ್ಣಹಚ್ಚುತ್ತಿದ್ದಾರೆ.
Best wishes to @rekhakrishnappa mam ❤️
#RekhaKrishnappa #NegativeLeadRole
#SindhuBhairavi #UdayaTV
#KannadaTVExpress | Posted on 24/Feb/2025 10:01:08