Harshika Poonacha

Harshika Poonacha Instagram – 🤍🤍UpCoMiNg VeNtUrE 🤍🤍 “ಕಂಸಾಳೆ ಫಿಲ್ಮ್ಸ್ ಸಂಸ್ಥೆಯ ಎರಡನೇ ಚಿತ್ರ ಹಾಗೂ ಭುವನಮ್ ಎಂಟರ್ಟೈನ್ಮೆಂಟ್ ನಾ ಮೊದಲ ಚಿತ್ರ ನಿರ್ಮಾಪಕರಾದ ಮಧು ಮರಿಸ್ವಾಮಿ ಹಾಗೂ ಭುವನ್ ಪೊನ್ನಪ ರವರು ಒಟ್ಟುಗೂಡಿ ನಿರ್ಮಿಸುತ್ತಿರುವ “ಚಿ : ಸೌಜನ್ಯ” ಎಂಬ ಶೀರ್ಷಿಕೆಯೊಂದಿಗೆ ಹರ್ಷಿಕಾ ಪೂನಾಚ್ಚಾ ರವರ ಮೊದಲ ನಿರ್ದೇಶನದ ಚಿತ್ರ ಅದ್ದೂರಿಯಾಗಿ ಸೆಟ್ಟೇರಲಿದ್ದು. ಎಂದಿನಂತೆ ತಮ್ಮೆಲ್ಲರ ಆಶೀರ್ವಾದ ನಮ್ಮ ತಂಡದ ಮೇಲಿರಲಿ.💐😊🙏🏻 ಧನ್ಯವಾದಗಳು @asianetsuvarnanews #instagram #instagood #instamood #instadaily #instalike #socialcause 🤍🤍 | Posted on 21/Mar/2025 21:14:28

Harshika Poonacha
Harshika Poonacha

Check out the latest gallery of Harshika Poonacha